National Koli News
Digital media
03/08/2026
ಆಳಂದ ತಾಲ್ಲೂಕಿನ ಹಿರೋಳಿ ಗ್ರಾಮದ ಸರ್ಕಾರಿ ಶಾಲೆಗೆ ಮಹೇಶ್ವರಿ ವಾಲಿ ಭೇಟಿ
ಆಳಂದ: ಆಳಂದ ತಾಲ್ಲೂಕಿನ ಹಿರೋಳಿ ಗ್ರಾಮದ ಸರ್ಕಾರಿ ಶಾಲೆಗೆ ಮಹೇಶ್ವರಿ ವಾಲಿ ಅವರು ಭೇಟಿ ನೀಡಿ, ಮಳೆಯಿಂದ ಸೋರುತ್ತಿರುವ ಶಾಲಾ ಕಟ್ಟಡವನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ಶಾಲೆಯ ದುಸ್ಥಿತಿಯನ್ನು ಕಂಡು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, "ಸರ್ಕಾರದ ಹಣದಿಂದ ಈ ರೀತಿ ಕಳಪೆ ಕಾಮಗಾರಿ ನಡೆಸುವುದು ಖಂಡನೀಯ. ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ ಉಂಟಾಗುವಂತಹ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ" ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಾಲಾ ಕಟ್ಟಡದ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ, ಜವಾಬ್ದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
02/08/2026
02/08/2026
मुख्यमंत्री देवेंद्र फडणवीस यांनी आज रामदेवबाबा विद्यापीठ, नागपूर येथील 'एआय सेंटर ऑफ कॉम्पिटन्सी' स्थापन करण्यास सहकार्य करणार्या NVIDIA चे प्रतिनिधी असलेल्या फोर्टराईज बिझनेस सोल्युशन्स प्रायव्हेट लिमिटेडच्या टीमला सन्मानित केले.
सन्मानित मान्यवर :
✅जॉन सॅम्युअल, फोर्टराईजचे संचालक व मुख्य कार्यकारी अधिकारी
✅अशोक श्रीनिवासन, फोर्टराईजचे सेल्स ऑपरेशन्स विभागाचे उपाध्यक्ष
✅धनराज के., फोर्टराईजचे वरिष्ठ सोल्यूशन आर्किटेक्ट
राहुल गांधी ने NEET पीड़ित परिवारों से मुलाकात, शिक्षा व्यवस्था पर उठाए गंभीर सवाल Part 13
राहुल गांधी ने NEET पीड़ित परिवारों से मुलाकात, शिक्षा व्यवस्था पर उठाए गंभीर सवाल Part 12
राहुल गांधी ने NEET पीड़ित परिवारों से मुलाकात, शिक्षा व्यवस्था पर उठाए गंभीर सवाल Part 11
राहुल गांधी ने NEET पीड़ित परिवारों से मुलाकात, शिक्षा व्यवस्था पर उठाए गंभीर सवाल Part 10
राहुल गांधी ने NEET पीड़ित परिवारों से मुलाकात, शिक्षा व्यवस्था पर उठाए गंभीर सवाल Part 9
राहुल गांधी ने NEET पीड़ित परिवारों से मुलाकात, शिक्षा व्यवस्था पर उठाए गंभीर सवाल Part 8
Click here to claim your Sponsored Listing.
Website
Address
सोपान बाग
Pune
411001
