Shakti Noni

Shakti Noni

Share

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
Shakti ನೋನಿ
ಮಲ್ಲೇಶ್ವರಂ -ಬೆಂಗಳೂರು
9019557470 ,6362664385,8105333477,9844446703

ಆರೋಗ್ಯವೇ ಭಾಗ್ಯ
"ಶಕ್ತಿ ನೋನಿ" - ನೋನಿ ಹಣ್ಣಿನ ರಸ ಕ್ಯಾನ್ಸರ್, ಏಡ್ಸ್ ನಂತಹ ಮಾರಕ ರೋಗಗಳಿಗೆ ರಾಮಬಾಣವಂತೆ ಅಷ್ಟೇ ಅಲ್ಲದೆ ಮೂತ್ರ ಜನಕಾಂಗದ ಕಾಯಿಲೆ, ಮಧುಮೇಹ, ಕ್ಷಯ, ಪಿಡ್ಸ್ , ಬ್ರೈನ್ ಟ್ಯೂಮೊರ್,ಗ್ಯಾಂಗ್ರೀನ್, ಗ್ಯಾಸ್ಟ್ರಿಕ್ಸ್ ,ಮಂಡಿನೋವು ,ಗಂಟುನೋವು , ಪಾರ್ಶ್ವವಾಯು ,ಟಿ ಬಿ ,ಕಣ್ಣಿನ ದೃಷ್ಟಿ ,ಜಟರ,ಚರ್ಮದ ಸುಕ್ಕು ,ಚರ್ಮದ ರೋಗಗಳನ್ನೆಲ್ಲ ನಿರ್ಮೂಲನೆ ಮಾಡುವ 160ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಹಣ್ಣು ಈ ಎಲ್ಲಾ ರೋಗಗಳಿಗೆ ರಾಮಬಾಣವಂತೆ. " ನೋನಿ ಮೂಲತಃ ಭಾರತದ ಔಷಧೀಯ ಹಣ್ಣು. ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕ. ಇದು ಮೊರಿಂಡಾ ಸಿಟ್ರಿಪೋಲಿಯ ಎಂಬ ಸಸ್ಯ ಪ್ರಭೇದಕ್ಕೆ ಸೇರಿದ್ದು ಇದು ಪೊದೆಯ ರೂಪದಲ್ಲಿ ಬೆಳೆಯುವ ಗಿಡವಾಗಿದ್ದು, ಸುಮಾರು 10ರಿಂದ 12 ಅಡಿ ಎತ್ತರ ಬೆಳೆಯುತ್ತದೆ. ಗಿಡವೊಂದು ಸರಾಸರಿ 20 ಕೆ.ಜಿ.ಯಷ್ಟು ನೋನಿ ಹಣ್ಣುಗಳನ್ನು ನೀಡುತ್ತದೆ. ನೋನಿ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ವಿಶ್ವದ 40ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆದಿವೆ. ಈಗಲೂ ಸಂಶೋಧನೆಗಳು ನಡೆಯುತ್ತಿವೆ. ಈ ಹಣ್ಣನು ಔಷಧವಾಗಿ ಮಾತ್ರವಲ್ಲದೆ ಜೀವ ವರ್ಧಕವಾಗಿಯೂ ಈ ಹಣ್ಣನ್ನು ಬಳಸಬಹುದು.
ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು, ಮಾನಸಿಕ ಶಾಂತಿ ಕಾಯ್ದುಕೊಳ್ಳಲು, ಚೆನ್ನಾಗಿ ನಿದ್ರಿಸಲು, ಲವಲವಿಕೆಯಿಂದ ಇರಲು, ದೇಹವನ್ನು ವಿಷಾಂಶಗಳಿಂದ ಮುಕ್ತಗೊಳಿಸಲು ನೋನಿ ಹಣ್ಣು ಉಪಯುಕ್ತವಾಗಿದೆ. ಅಷ್ಟೇ ಅಲ್ಲದೆ ಉಸಿರಾಟದ ಸಮಸ್ಯೆ, ಮಲಬದ್ಧತೆ, ರಕ್ತದೊತ್ತಡ ನಿಯಂತ್ರಣಕ್ಕೂ "ಶಕ್ತಿ ನೋನಿ " ಬಳಕೆಯಲ್ಲಿದೆ. ಕೀಲು ನೋವು, ಹೃದಯ ಸಂಬಂಧಿ ಕಾಯಿಲೆಗಳು, ಖಿನ್ನತೆಗೂ ನೋನಿ ರಸ ಸೇವನೆ ಪರಿಣಾಮಕಾರಿ ಎಂಬುದು ಹಲವಾರು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಈ ಹಣ್ಣಿನಲ್ಲಿರುವ ರಾಸಾಯನಿಕಗಳಾದ ಕ್ಯಾಲ್ಸಿಯಂ, ಕಬ್ಬಿಣ, ಫೋಲಿಕ್ ಆಮ್ಲ, ಮಗ್ನೆಸಿಯಂ, ಜಿಂಕ್, ತಾಮ್ರ ಹಾಗೂ ಕ್ರೋಮಿಯಂ ,ಮ್ಯಾಂಗನೀಸ್ ,ಸೋಡಿಯಂ ,ಪೋಟಸಿಯಂ, ಕಾರ್ಬೋಹೈಡ್ರೇಟ್ಸ್ ಮುಂತಾದ ಖನಿಜಗಳೊಂದಿಗೆ 160ಕ್ಕೂ ಅಧಿಕ ಪೋಷಕಾಂಶಗಳು ಇರುವುದರಿಂದ ಇದನ್ನು ಮನುಕುಲಕ್ಕೆ" ದೇವರ ವರ" ಎಂದು ಕರೆಯಲಾಗುತ್ತದೆ, ಝರೋನಿನ್, ಡೆಮಾನ್ ಕೆಂತಾಲ್ ಮುಂತಾದವುಗಳು ಪಿತ್ಥಜನಕಾಂಗ,ಹೃದಯ, ಮೂತ್ರಜನಕಾಂಗದ ಕಾರ್ಯನಿರ್ವಹಣೆ ಸುಗಮವಾಗಿರುವಂತೆ ನೋಡಿಕೊಳ್ಳಲು ನೆರವಾಗುತ್ತವೆ. ಹಲ್ಲು ನೋವು ನಿವಾರಕವಾಗಿಯೂ ಈ ಹಣ್ಣಿನ ರಸ ಬಹಳ ಪರಿಣಾಮಕಾರಿ ಔಷಧ. ಹೆಚ್ಐವಿ ಏಡ್ಸ್ ನಿಯಂತ್ರಣಕ್ಕೂ ವೈದ್ಯರು ಔಷಧವಾಗಿ ಶಿಫಾರಸು ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.ಈ ನೋನಿ ರಸವನ್ನು ಮಕ್ಕಳು ಕೂಡ ತೆಗೆದುಕೊಳ್ಳಬಹುದು ,ಇದು ಜ್ಞಾಪಕ ಶಕ್ತಿ ಮತ್ತು ಬುದ್ದಿ ಶಕ್ತಿಯನ್ನು ವೃದ್ಧಿಪಡಿಸುತ್ತದೆ .
ಅಲ್ಲದೆ ತೊನ್ನು (ಬಿಳಿ ಕಲೆ ) ಅನ್ನು ಸಹ ಹೋಗಲಾಡಿಸಲು ಸಹಾಯಕಾರಿ ಯಾಗಿದೆ .ಅತೀಯಾದ ಕುಡಿತದ ಚಟದಿಂದ,ಧೂಮಪಾನದಿಂದ ಮುಕ್ತಿ ಹೊಂದಲು ಸಹ ಇದು ಪರಿಣಾಮಕಾರಿಯಾಗಿದೆ .
ಈ ನೋನಿಯ ಸೇವನೆಯಿಂದ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಹೆಚ್ಚಾಗುವುದರಿಂದ ಯಾವುದೇ ರೋಗಗಳು ನಮ್ಮನ್ನು ಯಾವತ್ತು ಕಾಡುವುದಿಲ್ಲ ."ಶಕ್ತಿ " ನೋನಿಯ ಸೇವನೆಯು ಕೇವಲ ರೋಗಿಗಳಿಗೆ ಮಾತ್ರವಲ್ಲದೇ ನಾವೆಲ್ಲರೂ( ಗರ್ಭಿಣಿಯವರನ್ನು ಹೊರತು ಪಡಿಸಿ )ಸೇವಿಸ ಬಹುದಾದ ಹಣ್ಣಿನ ರಸ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
"ಶಕ್ತಿ ನೋನಿ "
೧೩೩,೧೧ನೇ ಕ್ರಾಸ್,೧ನೇ ಮುಖ್ಯ ರಸ್ತೆ
ಮಲ್ಲೇಶ್ವರಂ -ಬೆಂಗಳೂರು
9019557470 , 6362664385

14/02/2026

Telephone

Website

Address


Bangalore
560003

Opening Hours

Monday 9am - 8pm
Tuesday 9am - 8pm
Wednesday 9am - 8pm
Thursday 9am - 8pm
Friday 9am - 8pm
Saturday 9am - 8pm
Sunday 9am - 8pm

Alerts

Be the first to know and let us send you an email when Shakti Noni posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Bangalore.