Rasvaya ..cold pressed coconut oil
Rasvaya .. pure cold pressed coconut oil. Naturally coastal
26/07/2026
ಆತ್ಮೀಯರೇ,
ಎರಡನೇ ಸಲ ನಮ್ಮ ಪ್ರಾಡಕ್ಟ್ ನ "Combo Offer" ಕೊಡ್ತಾ ಇದ್ದೇವೆ.
01.. 500 ml
01.. 250 ml
01.. 100 ml
ಟೋಟಲ್ ಪ್ರೈಸ್.. 549/ .Free shipping
ಗುರುವಾರದ ತನಕ ಮಾತ್ರ ಇರುತ್ತದೆ. (Till 30th July 2026)
ನಿಮ್ಮ ಬೆಂಬಲ, ಪ್ರೋತ್ಸಾಹಕ್ಕೆ ಧನ್ಯವಾದಗಳು🙏
**Rasvaya Combo Offer is Back!** 🚨
Dear Friends,
We are delighted to announce that, for the **second time**, we are launching our **Rasvaya Cold Pressed Coconut Oil Combo Offer**!
🥥 **Combo Includes:** 500 ml + 250 ml + 100 ml
💰 **Special Combo Price:** ₹549 only
Rasvaya ..cold pressed coconut oil
🚚 **Free Shipping**
**Book your order on or before Thursday, 30th July 2026. This special offer is valid only until Thursday and will not be available thereafter.**
Thank you for your continued love and support. ❤️
15/05/2026
ಆತ್ಮೀಯರೇ,
ಬೆಂಗಳೂರು AECS ಲೇಔಟ್, ಕತ್ರಿಗುಪ್ಪೆ ಮತ್ತು ಕೋಲಾರ ಕ್ಕೆ ಹೊರಟ ನಮ್ಮ ರಸ್ವಾಯ "ಗಾಣದ ಎಣ್ಣೆ.
ಇನ್ನು ಪೆಂಡಿಂಗ್ ಇರೋದು.. (ನಾನು ಕಳಿಸೋದು)
ಬೆಂಗಳೂರು ಅಲ್ಲೇ ಕೆಲವು ಆರ್ಡರ್ಸ್ ಮತ್ತು ಮೈಸೂರಿನಿಂದ ಈಗ ತಾನೇ ಬಂದ ಆರ್ಡರ್ಸ್.
ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆ ಇರಲಿ.❤️
ಪ್ಯಾಕಿಂಗ್ labelling ಎಲ್ಲಾ ಇನ್ನೂ ಚೆಂದ, ಅಂದ ಮಾಡುತ್ತಾ ಇದ್ದೇನೆ.
ಎಲ್ಲಾ ಒಂದೊಂದಾಗಿ ಇಂಪ್ರೂವ್ಮೆಂಟ್ ಮಾಡಬೇಕು.
ಫಸ್ಟ್ ಕ್ವಾಲಿಟಿ, on time ತಲುಪುವಂತೆ followup ಮಾಡೋದು ಇದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದೇನೆ.
Next ಕ್ವಾಲಿಟಿ ಜೊತೆ ಎಲ್ಲಾ ಅಂದ, ಚೆಂದ ಕೆ ಪ್ರಾಮುಖ್ಯತೆ.😁
ಇನ್ನು ಒಂದು ವಾರದಲ್ಲಿ ನಮ್ಮ ವೆಬ್ಸೈಟ್ ಬಿಡುಗಡೆ ಆಗುತ್ತೇ. (www.rasvaya.com)
ಅಲ್ಲೇ e ಕಾಮರ್ಸ್ ಆಪ್ಷನ್ ಇರುತ್ತೇ.
ಅಲ್ಲಿಂದನೆ ನೀವು ಆರ್ಡರ್ ಮಾಡಬಹುದು.
12/05/2026
ಹುಬ್ಬಳ್ಳಿಗೆ ಹೊರಟಿರುವ ನಮ್ಮ ಬ್ರಾಂಡ್ " ರಸ್ವಾಯ" ದ ಮೊದಲ ಬಿಗ್ ಆರ್ಡರ್.
ಆರ್ಡರ್ ಮಾಡಿದವರಿಗೂ ಅದಕ್ಕಿಂತ ಜಾಸ್ತಿ ಆಗಿ ನನ್ನನ್ನು ರೆಫರ್ ಮಾಡಿದವರಿಗೆ ಪ್ರೀತಿಯ ಧನ್ಯವಾದಗಳು. ❤️
ನಮ್ಮದೇ ಸ್ವಂತ ಕಂಪನಿ ಸ್ಟಾರ್ಟ್ ಮಾಡಿ ಅದರ ಮೊದಲ ಪ್ರಾಡಕ್ಟ್ "Cold pressed coconut oil." ಗಾಣದ ಎಣ್ಣೆ....ಅಂದಾಗ ಮೊದಲು ಬಂದ ಪ್ರತಿಕ್ರಿಯೆ.."..ನಿನಗ್ಯಾಕೆ ಬೇಕಿತ್ತು??😅
ಸಾಫ್ಟ್ವೇರ್ ಕಂಪನಿ, ಲಕ್ಷದಲ್ಲಿ ಸಂಬಳ..ಇಷ್ಟೆಲ್ಲ ಇರುವಾಗ ಈ ತಾಪತ್ರಯ ಬೇಕಿತ್ತಾ,?
ಆದರೆ ನನಗೆ ಬೇಕಿತ್ತು. ಯಾಕೆ ಗೊತ್ತಾ??
20 ವರ್ಷದ ಕಾರ್ಪೊರೇಟ್ ಅನುಭವ ಜೀವನದ ಪಾಠವನ್ನು ಚೆನ್ನಾಗಿ ಕಲಿಸಿದೆ.
ಬೇರೆಯವರ ಹತ್ತಿರವೇ ಯಾವಾಗಲೂ ದುಡಿಯೋ ಬದಲು, ನಾವೇ ಸ್ವಲ್ಪ ಜನರಿಗೆ ಕೆಲಸ ಕೊಡುವ ಹಾಗೆ ಬೆಳೆದರೆ ಒಳ್ಳೇದಲ್ವ?
ಈ ಕನಸೇ ಇವತ್ತು ಇಲ್ಲಿ ತನಕ ಕರೆದುಕೊಂಡು ಬಂತು.
ನನ್ನ ಜೊತೆಯಲ್ಲಿ ವರ್ಕ್ ಮಾಡಿದ , ಮಾಡುತ್ತಿರುವ ಅದೆಷ್ಟೋ ಜನ ಬೆಂಬಲವಾಗಿ ನಿಂತಿದ್ದಾರೆ.
ನಾನು ತೋರಿಸಿದಕ್ಕಿಂತ ಹತ್ತು ಪಟ್ಟು , ನೂರು ಪಟ್ಟು ಪ್ರೀತಿ , ಜನ ಬೆಂಬಲ , ಪ್ರೋತ್ಸಾಹ ಸಿಗ್ತಾ ಇದೆ.
ಆದರೆ ಇದೆಲ್ಲಾ ಆರ್ಡರ್ ಆಗಿ ಕನ್ವರ್ಟ್ ಆಗಬೇಕು.ಅಸ್ಟೇ..🫢
ಜೋಕ್ಸ್ ಅಪಾರ್ಟ್....ಎಸ್ಟೊಂದು ಪ್ರೀತಿ ಸಿಗ್ತಾ ಇದೆ ಬಿಸಿನೆಸ್ ಪ್ರಪಂಚದಲ್ಲಿ.
Mangala Rag Hegde ..ಈ ವಿಷಯದಲ್ಲಿ ನನ್ನ ಮೊದಲ ಇನ್ಸ್ಪಿರೇಷನ್ ನೀನೇ. ಅದರಲ್ಲಿ ನೋ doubts.
ನಿನ್ನಷ್ಟು ತಾಳ್ಮೆ ಒಂದು ಕಲಿಯಬೇಕಾಗಿದೆ..😁
ಟೈ ಮಾಡ್ತಾ ಇದ್ದೇನೆ.😁
ಇನ್ನೊಮ್ಮೆ ರೇಟ್ ಚಾರ್ಟ್ ಹಾಕಿದ್ದೇನೆ.
ಗಮನಿಸಿ.
ಯಾರಿಗೆ ಪ್ರಾಡಕ್ಟ್ ಬೇಕಾದರೂ ನನ್ನನ್ನು ಕಾಂಟ್ಯಾಕ್ಟ್ ಮಾಡಬಹುದು.
ಧನ್ಯವಾದ..❤️
ಚಿತ್ರದಲ್ಲಿ ಇರುವ ಮಹಿಳೆ...ನಮ್ಮ ಮೇಡ್ ಮತ್ತು ಈಗ ಪ್ಯಾಕಿಂಗ್ ಗೆ ನನಗೆ ಹೆಲ್ಪ್ ಮಾಡುವವಳು.😍
ವಿ. ಸೂ:..ಒಂದು ಲೀಟರ್ ಗಿಂತ ಜಾಸ್ತಿ ಆರ್ಡರ್ ಮಾಡಿದವರಿಗೆ 100 ml ಎಣ್ಣೆ ಉಚಿತ.😍
Dear Friends,
I’m happy to share with you all that I am starting my own business under our brand “Rasvaya”, offering cold-pressed coconut oil.
Our oil is sourced from our coastal region and is 100% organic, with no added essence or chemicals. (Nutrition report attached.)
Once an order is placed, delivery will be made within 2 days. We assure you of the highest purity and quality.
The oil has a shelf life of up to 6 months.
Available Pack Sizes:
100 ml – ₹99 (Courier charges extra)
250 ml – ₹199 (Courier charges extra)
500 ml – ₹349 (Free delivery)
1 liter – ₹649 (Free delivery)
You can place your orders directly by contacting me at:📞 081055 75598
Payment :Can be made through Google pay to the same number.
I sincerely request your support—
please do try our product and wish me success in this new venture.
Thank you,
Yours,
Malini Hegde
01/05/2026
ಎರಡು ದಿನದ ಹಿಂದೆ ನಮ್ಮ "Rasvaya" ಬ್ರಾಂಡ್ ಮತ್ತು ತೆಂಗಿನಎಣ್ಣೆ ಆನೆಗುಡ್ಡೆ ಗಣಪತಿ. ಮತ್ತು ಹಟ್ಟಿ ಅಂಗಡಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಆಗಿ ದೇವರಿಗೆ ಅರ್ಪಣೆ ಆಯ್ತು.
ನಿನ್ನೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಮ್ಮ ಚಂಡಿಕಾ ಹೋಮ ಆಗುವಾಗ ಹೋಮ ಕುಂಡದ ಮುಂದೆ ನಮ್ಮದೇ ಬ್ರಾಂಡ್ ತೆಂಗಿನ ಎಣ್ಣೆಯನ್ನು ಹಾಕಿ ನಂದಾ ದೀಪ ಬೆಳಗಿಸಲಾಯಿತು.
ಎಲ್ಲವೂ ದೈವೀ ಕೃಪೆ🙏
ನಮ್ಮಿಂದ ನಿಮ್ಮೆಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು..🙏🙏..
19/03/2026
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು..🤝🤝
ಪರಾಭವ ಜಯವನ್ನೇ ತರಲಿ..🤝🤝
Click here to claim your Sponsored Listing.
Category
Website
Address
Bannerghatta Road, Bangalore 570076
Bangalore
56076
