Sakhi Essentials

Sakhi Essentials

Share

ಬರಹಗಾರ್ತಿಯ ಲೇಖನಿಯಿಂದ... ನಿಸರ್ಗದ ಮಡಿಲವರೆಗೆ. ✍️🌿
ಸೃಜನಶೀಲ ಕಲೆ ಮತ್ತು ಶುದ್ಧ ಕರಕುಶಲತೆಯ ಸಂಗಮವೇ 'ಸಖಿ ಎಸೆನ್ಷಿಯಲ್ಸ್'. ನಿಮ್ಮ ಜೀವನಶೈಲಿಗೆ ನೈಸರ್ಗಿಕ ಸ್ಪರ್ಶ ನೀಡುವ ಸಣ್ಣ ಪ್ರಯತ್ನ

09/06/2026

“ಇದು ಲಾಂಚ್ ಅಲ್ಲ.
ಇದು ನನ್ನ ಮನೆಯಿಂದ ಹೊರಬಂದ ಒಂದು ನಿಜವಾದ ಪ್ರಯತ್ನ.
ಬೆಳಿಗ್ಗೆ ಸ್ನಾನಕ್ಕೂ ಮೊದಲು ದೇಹಕ್ಕೆ ಬೇಕಾಗಿರೋ ಆರಾಮಕ್ಕಾಗಿ,
ಮೈ–ಕೈ ನೋವು ಮತ್ತು ಸ್ಟ್ರೆಸ್ ಕಡಿಮೆ ಮಾಡಲು
ನಾನು ಕೈಯಾರೆ ತಯಾರಿಸಿದ ಆಯುರ್ವೇದಿಕ್ ಸ್ನಾನದ ಉಪ್ಪು.”

01/06/2026

Neem and Tulasi Soap

01/06/2026

Beauty of Neem and Tulasi Soap....

28/05/2026

Looking for a thoughtful gift? 🎁

Handmade Solid Perfume Hampers
Small batches | Premium feel ✨

⏳ Limited stock only
Perfect for gifting 💛

DM to order 📩

20/05/2026

ನಾನು ಜಾಸ್ತಿ ಮಾತಾಡಲ್ಲ…
ಮನಸ್ಸಿನಲ್ಲಿ ಇದ್ದದ್ದನ್ನೇ ಹೇಳ್ತೀನಿ 💛
ಇದು ಸಖಿ ಎಸೆನ್ಷಿಯಲ್ಸ್ ನ
🌿 Solid Sandal Perfume (5g)
• Pocket friendly
• Subtle sandal aroma
• Carry anywhere
• Return gift ಗೆ ಕೂಡ ಸೂಕ್ತ
💰 ಕೇವಲ ₹149
📦 Limited stock
📩 Order ಮಾಡ್ಬೇಕಾದ್ರೆ DM ಮಾಡಿ
ನಿಮ್ಮದೇ ಸಖಿ ಎಸೆನ್ಷಿಯಲ್ಸ್ 🌸

15/05/2026

ಮುಲ್ತಾನಿ ಮಿಟ್ಟಿಯ ಉಪಯೋಗ ಏನೆಂದು ಕಾಮೆಂಟ್ ಮಾಡಿ

Category

Website

Address


Sakhi Essentials
Bangalore
560058

Alerts

Be the first to know and let us send you an email when Sakhi Essentials posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Bangalore.