Skip to content
Salons10
kiran kiru mini vlogs

kiran kiru mini vlogs

Bangalore

ಜೀವನ ಒಂದು ಪಾಠ 📖
ಪ್ರತಿ ದಿನ ಹೊಸ ಅನುಭವ 💯
ಸೋಲು ಕಲಿಸುತ್ತದೆ… ಗೆಲುವು ಸಿಗುತ್ತದೆ 🔥👆🏻

19/10/2026

ರೈತ ನಿಜವಾದ ಯೋಧ 🌹🫡🔥

18/10/2026

ನನ್ನ ಜೀವನದ ಅನುಭವದಿಂದ ಹೇಳ್ತಿದ್ದೀನಿ ಮಗ...

ಒಂಟಿಯಾಗಿರೋದನ್ನ ರೂಢಿ ಮಾಡ್ಕೋ 🙏
ನಾಲ್ಕು ಜನ ಇದ್ದಾರೆ ಅನ್ನೋ ಭ್ರಮೆಯಲ್ಲಿ ಇರಬೇಡ!
ಕಷ್ಟದಲ್ಲಿ ಯಾರೂ ಬರಲ್ಲ, ಇದು ಜೀವನದ ವಾಸ್ತವ!

17/10/2026

ಅನ್ನದಾತನೇ ನಿಜವಾದ ದೇವರು! 🙏🌾 | ಅನ್ನದಾತ

ಅನ್ನದಾತನೇ ನಿಜವಾದ ದೇವರು! 🙏🌾

ನಾವು AC ರೂಮಲ್ಲಿ ಕೂತು ಮೊಬೈಲ್ ನೋಡ್ತಾ ಊಟ ಮಾಡ್ತೀವಿ,
ಆದರೆ ಅವನು 45 ಡಿಗ್ರಿ ಬಿಸಿಲಲ್ಲಿ ನಿಂತು ನಮಗಾಗಿ ಅನ್ನ ಬೆಳೆಯುತ್ತಾನೆ! 💯

ಅವನ ಬೆವರು ಇಲ್ಲದಿದ್ರೆ ನಮ್ಮ ತಟ್ಟೆಯಲ್ಲಿ ಅನ್ನ ಇರಲ್ಲ!
ರ

14/10/2026

EVERY BUSINESS START WITH ZERO 🤜📈✅

ಮಗ ಬಿಸಿನೆಸ್ ಅಂದ್ರೆ ದುಡ್ಡು ಇರಬೇಕು ಅಂತ ಅಲ್ಲ,
ಧೈರ್ಯ ಇರಬೇಕು! 💯

ಸಣ್ಣದಾಗಿ ಶುರು ಮಾಡು,
ಜನ ನಗಲಿ, ಪರವಾಗಿಲ್ಲ...
ನಾಳೆ ಅದೇ ಜನ ನಿನ್ನ ಬಳಿ ಬಂದು ನಿಲ್ಲುತ್ತಾರೆ!

ದುಡ್ಡಿನ ಹಿಂದೆ ಓಡಬೇಡ ಮಗ,
ನಿನ್ನ VALUE BUILD ಮಾಡು,
ದುಡ್ಡು ನಿನ್ನ ಹಿಂದೆ ಬರುತ್ತೆ! 🔥

Build Your Value, Money Will Follow You 💯📈

13/10/2026

I PROMISE, One day I will make it happen! 🔥
ನಾನು ಮಾಡಿ ತೋರಿಸ್ತೀನಿ ಮಗ! 💪

#ᴋᴀɴɴᴀᴅᴀᴍᴏᴛɪᴠᴀᴛɪᴏɴ

Alerts

Be the first to know and let us send you an email when kiran kiru mini vlogs posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Bangalore.