Diet And Nutrition Expert

Diet And Nutrition Expert

Share

Contact information, map and directions, contact form, opening hours, services, ratings, photos, videos and announcements from Diet And Nutrition Expert, Health/Beauty, Hubli.

05/06/2026

🍌 *ಬಾಳೆಹಣ್ಣಿನಲ್ಲಿ ಔಷಧಿ* 🍌
ನೆಗಡಿ ಶೀತ ಕೆಮ್ಮು ದಮ್ಮು ಅಸ್ತಮಾ ಅಲರ್ಜಿ ಶ್ವಾಸಕೋಶದ ಸಮಸ್ಯೆ ಉಸಿರಾಟದ ಸಮಸ್ಯೆ ಇವುಗಳಿಗೆ ಆಯುರ್ವೇದದಿಂದ ಕೇವಲ *ಒಂದೇ ದಿನದಲ್ಲಿ ಮಾರ್ಗಶಿರ ಮಾತ್ರ ಒಂದು ದಿನದ ಔಷಧಿ ಉಚಿತವಾಗಿ* ಕೊಡಲಾಗುವುದು.
🤝ಪ್ರಿಯ ಆಯುರ್ವೇದ ಪಾತ್ರರೆ, ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಗಶಿರ ಹುಣ್ಣಿಮೆ ದಿನ
*ದಿನಾಂಕ ಜೂನ್ ತಿಂಗಳ 8ನೇ ದಿನ ಸೋಮವಾರ ದಂದು* 🥗🥗
🌟ಕರ್ನಾಟಕದ ರಾಜ್ಯಾದಂತ ವಿವಿಧ ಜಿಲ್ಲೆಗಳಲ್ಲಿ ಈ ಔಷಧಿಯನ್ನು ಕೊಡಲಾಗುತ್ತಿದೆ ಮತ್ತು ಈ ಔಷಧಿಯನ್ನು ಆಯುರ್ವೇದ ವೈದ್ಯರು 🧑🏻‍⚕️ತಮ್ಮ ತಮ್ಮ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಯನ್ನು ನೀಡುತ್ತಿದ್ದಾರೆ👏👏
*ಸಾರ್ವಜನಿಕರು🌟 ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಔಷಧಿಯ ಲಾಭವನ್ನು ಪಡೆದುಕೊಳ್ಳಿ.*
*ಕಹಿ ಇಲ್ಲದ ರುಚಿಯಾದ* ❤️ಶುದ್ಧ ಆಯುರ್ವೇದ ಔಷಧಿ._
ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ.
*ಔಷಧಿ ಹಾಕಿಸಿಕೊಳ್ಳುವ ವಿಳಾಸ.
ಡಾ. ಕಾವೇರಿ ಹಿರೇಮಠ
M.D(ಆಯು) M.Sc. ನ್ಯೂಟ್ರಿಷನ
ವಿಶ್ವಅಭ್ಯುದಯ ಆಯುರ್ವೇದಿಕ ಪಂಚಕರ್ಮ ಸೆಂಟರ*
ಸೇಂಟ್ ಆಂಟೋನಿ ಶಾಲೆಯ ಹಿಂದಿನ ಗೇಟ ಕಾಳಿದಾಸ ನಗರ ವಿದ್ಯಾನಗರ ಹುಬ್ಬಳ್ಳಿ-23
*ಸಮಯ ಸಾಯಂಕಾಲ 4 ಗಂಟೆಯಿಂದ 7:00 ವರೆಗೆ ಮಾತ್ರ* ಔಷಧಿಗಾಗಿ ವಾಟ್ಸಪ್ ನಂಬರ್ 🧑🏻‍⚕️📲 *9035046860* ಗೆ ನಿಮ್ಮ ಹೆಸರು ವಿಳಾಸ ನೊಂದಾಯಿಸಿದವರಿಗೆ ಮಾತ್ರ ಔಷಧಿಯನ್ನು ಕೊಡುವುದು ಸಂಪರ್ಕಿಸಿ.*
*ಈ ಮೇಲಿನ ಮಾಹಿತಿಯನ್ನು* 🤳ನಿಮ್ಮ ಬಂಧುಗಳಿಗೆ ಫ್ರೆಂಡ್ಸ್ ಮತ್ತು 📱ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿ 👉ಇದರಿಂದ ಮೇಲಿನ ಕಾಯಿಲೆಗಳಿಗೆ ತೊಂದರೆಯಿಂದ ಸಹಾಯವಾಗುವುದು *ಧನ್ಯವಾದಗಳು* .🙏🙏

Want your business to be the top-listed Beauty Salon in Hubli?
Click here to claim your Sponsored Listing.

Category

Website

Address


Hubli
580001 - 580064 (INCL. DHARWAD WEST END)