Mandya Critic

Mandya Critic

Share

ಮಂಡ್ಯ �

10/09/2026

🔥 ಮದ್ದೂರಿನಲ್ಲಿ ಕೇವಲ ₹100ಕ್ಕೆ 1 ಸೀರೆ! 🔥

💥 ಭರ್ಜರಿ ಆಫರ್… ತಪ್ಪದೇ ಭೇಟಿ ನೀಡಿ! 🛍️❤️

📍 ಸ್ಥಳ: ಜಾಮಿಯಾ ಶಾದಿ ಮಹಲ್,
ಮದ್ದೂರು ಸರ್ಕಾರಿ ಆಸ್ಪತ್ರೆ ಪಕ್ಕ,
ಹಳೆ ಎಂ.ಸಿ. ರಸ್ತೆ, ಮದ್ದೂರು.

Clothing Maddur

10/09/2026

ನಮ್ಮ ಮಂಡ್ಯದ ಸಾರ ಮೊಬೈಲ್ಸ್ 🔥

26/08/2026

🔥 ಮಂಡ್ಯದಲ್ಲಿ ಟಾಕ್ಸಿಕ್ ಕ್ರೇಜ್,ಮಂಡ್ಯದಲ್ಲಿ TOXIC ಸೆನ್ಸೇಷನ್🔥

ನಮ್ಮ ಮಂಡ್ಯದ ಮಹಾವೀರ ಹಾಗೂ ಗುರುಶ್ರೀ ಚಿತ್ರಮಂದಿರಗಳಲ್ಲಿ 🎬
ಮೊದಲ ದಿನದ ಒಟ್ಟು 9 ಶೋಗಳು (5+4)ಹೌಸ್‌ಫುಲ್! 🏠🔥

ಟಾಕ್ಸಿಕ್ ಮೇಲಿನ ಮಂಡ್ಯ ಪ್ರೇಕ್ಷಕರ ಕ್ರೇಜ್ ನೋಡ್ತಿದ್ರೆ…
ಇದು ಸಿನಿಮಾ ಅಲ್ಲ, ಸೆನ್ಸೇಷನ್! 💥🔥

Yash KVN Productions Mandya Taakis 🎞️

GurushreeTheatre Housefull FirstDayFirstShow RockingResponse KannadaCinema

09/08/2026

ಮಂಡ್ಯ ಮಹಾವೀರ ಚಿತ್ರಮಂದಿರದಲ್ಲಿ ಅಯೋಗ್ಯ 2 ಹೌಸ್‌ಫುಲ್ 🔥 ನೈಟ್ ಶೋಗೆ ಹೌಸ್‌ಫುಲ್ ಆಗಿ, ಟಿಕೆಟ್ ಸಿಗದೇ ಸುಮಾರು 300–400 ಜನ ವಾಪಸ್ ಹೋಗಿದ್ದಾರೆ! ❤️‍🔥

ಚಿತ್ರಮಂದಿರದ ಮುಂದೆ ಜನಸಾಗರ… ಟಿಕೆಟ್‌ಗಾಗಿ ಕ್ಯೂ… ಆದರೆ ಶೋ ಸಂಪೂರ್ಣ ಹೌಸ್‌ಫುಲ್! 🎬🔥
ಟಿಕೆಟ್ ಸಿಗದೆ ಇಷ್ಟೊಂದು ಜನ ವಾಪಸ್ ಹೋಗಿರೋದು ಅಯೋಗ್ಯ 2ಗೆ ಮಂಡ್ಯದಲ್ಲಿ ಸಿಕ್ಕಿರೋ ಕ್ರೇಜ್‌ಗೆ ಸಾಕ್ಷಿ! 🙌

ಇದೇ ಪ್ರೀತಿ, ಇದೇ ಸಪೋರ್ಟ್ ಮುಂದಿನ ದಿನಗಳಲ್ಲೂ ಮುಂದುವರಿಯಲಿ. ❤️

ಅಯೋಗ್ಯ 2 ಚಿತ್ರತಂಡದ ಪರವಾಗಿ ಮಂಡ್ಯದ ಪ್ರೇಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳು! 🙏❤️

📍 ಮಂಡ್ಯ | ಮಹಾವೀರ ಚಿತ್ರಮಂದಿರ
🎬 ಅಯೋಗ್ಯ 2 — ಹೌಸ್‌ಫುಲ್ ಹವಾ! 🔥

Sandalwood MandyaCinema Ayogya2Movie HousefullShow KannadaMovie AudienceLove TheatreCelebration

07/08/2026

ಏನ್ ಗುರೂ…ಮಂಡ್ಯದಲ್ಲಿ ಅಯೋಗ್ಯ 2 ಕ್ರೇಜ್ ಬೇರೆ ಲೆವೆಲ್! 💥

ಮಹಾವೀರ ಥಿಯೇಟರ್‌ನಲ್ಲಿ ಹೌಸ್‌ಫುಲ್ ಶೋ, ಅಭಿಮಾನಿಗಳ ಸೆಲೆಬ್ರೇಷನ್ ಅಂತೂ ಸಖತ್! 🔥❤️
ನಮ್ಮ ಮಂಡ್ಯ ಮಣ್ಣಿನಿಂದ ಬೆಳೆದು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಸತೀಶ್ ನೀನಾಸಂ & ನಿರ್ದೇಶಕ ಮಹೇಶ್ ಕುಮಾರ್ ಕಾಂಬಿನೇಷನ್ ಮತ್ತೆ ಧೂಳೆಬ್ಬಿಸಿದೆ! 💪🎬

ಅಯೋಗ್ಯ 2 ಸೂಪರ್ ಹಿಟ್ ಹಾದಿಯಲ್ಲಿ! 🔥

Video Credits Mandya Taakis 🎞️ Mandya Critic ❤️

MandyaPride KannadaCinema Sandalwood Housefull MahaveeraTheatre

Category

Website

Address


Mysore

Alerts

Be the first to know and let us send you an email when Mandya Critic posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Mysore.